Lok Sabha Election 2019 : The Kasargod Lok Sabha constituency is the most curious place in Kerala. The Kasargod Lok Sabha constituency has 7 constituencies Watch video to know more.
ಲೋಕಸಭೆ ಚುನಾವಣೆ 2019 : ಕೇರಳದಲ್ಲಿ ಕಾಸರಗೋಡು ಲೋಕಸಾಭಾ ಕ್ಷೇತ್ರ ಅತ್ಯಂತ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರ. ಕಾಸರಗೋಡು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 7 ವಿಧಾನ ಸಭಾ ಕ್ಷೇತ್ರಗಳು ಬರುತ್ತವೆ.